Act 1978 ಸಿನಿಮಾ ನೋಡಿ ಮಹತ್ವದ ಆದೇಶ ಹೊರಡಿಸಿದ ಸರ್ಕಾರ | Filmibeat Kannada

2020-12-18 71,616

ಚಿತ್ರದ ಗೆಲುವು ಎಂಬಂತೆ ರಾಜ್ಯ ಸರ್ಕಾರ ಮಹತ್ವದ ಆದೇಶವೊಂದನ್ನು ಪ್ರಕಟಿಸಿದೆ. ಹೌದು, ಆಕ್ಟ್ 1978 ಸಿನಿಮಾದಲ್ಲಿ ಪ್ರಮುಖವಾಗಿ ಚರ್ಚಿಸಿದ ##PeopleNeedRespect ಥೀಮ್‌ಗೆ ಗೆಲುವು ಸಿಕ್ಕಿದೆ. ಅಂದ್ರೆ, ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಗೌರವ ಸಿಗಬೇಕು ಎಂಬ ಅಂಶವನ್ನು ಈ ಸಿನಿಮಾದಲ್ಲಿ ತೋರಿಸಲಾಗಿತ್ತು.
#Act1978 #YajnaShetty #Mansore
Karnataka Govt Order to Implement Act 1978 movie theme People Needs Respect in all govt offices.

Videos similaires